ಸೂಯಾ೯ನ ಹೊಂಬಿಸಿಲ್ಲಿನಂತೆ
ಹೊಳೆಯುವ ಮುತ್ತಿನಂತೆ
ಮಿನುಗುವ ನಕ್ಷತ್ರದಂತೆ
ಅರಳುವ ಮಲ್ಲಿಗೆಯಂತೆ
ತಂಪಾದ ತಂಗಾಳಿ ಯಂತೆ
ತಾಯಿಯ ಮಮತೆಯುಂತೆ
ಇರಬೇಕು ಎಲ್ಲರ ಸ್ನೇಹ......
- ಭರತ್ ಕುಮಾರ್ ಆರ್ ಕೊಣನೂರು.
( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )
ಸೂಪರ್
ಪ್ರತ್ಯುತ್ತರಅಳಿಸಿ