ದೇಶಾಭಿಮಾನ
ನಮ್ಮ ದೇಶ ಭಾರತ
ಹಾರುತ್ತಿದೆ ತ್ರಿವರ್ಣ ಧ್ವಜ ಬಾವುಟ
ನಿಲ್ಲದಿರುವುದು ದೇಶ ಅಭಿಮಾನಿಗಳ ಆರ್ಭಟ
ವಂದೇ ಮಾತರಂ ವಂದೇ ಮಾತರಂ
ನಾಡಿಯಲ್ಲಿ ಜನಗಣಮನ
ರಕ್ತದ ಹೊಳೆ ಹಣೆಗೆ ತಿಲಕವಿಟ್ಟು
ಗೆಲವು ಸಾಧಿಸಿದ ವೀರಪುತ್ರರು ವಂದೇ ಮಾತರಂ ವಂದೇ ಮಾತರಂ
ಹಿಂದೂ ಕ್ರೈಸ್ತ ಮುಸ್ಲಿಂ
ಎಲ್ಲಾ ಧರ್ಮದ ಜನಾಂಗದವರು
ದೇಶದ ಶಾಂತಿ ಕೋರುವವರು
ವಂದೇ ಮಾತರಂ ವಂದೇ ಮಾತರಂ
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಾಣತ್ಯಾಗ ಮಾಡಿದ
ಮಹಾತ್ಮರಿಗೆ ಕೋಟಿ ಕೋಟಿ ನಮನಗಳು ವಂದೇ ಮಾತರಂ ವಂದೇ ಮಾತರಂ
- ಸಂತೋಷ ಆರ್ ಉಡೇವು
ಮೊಳಕಾಲ್ಮುರು
9008936478.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ