ಸಾಹಿತ್ಯ ಜಾಲಪತ್ರಿಕೆಯ ಸಮಸ್ತ ಓದುಗ ಭಾಂದವರಿಗೆ ಹಾಗೂ ಎಲ್ಲಾ ಬರಹಗಾರ ಮಿತ್ರರಿಗೆ, ವಿಚಾರ ಮಂಟಪ ಸಾಹಿತ್ಯ ವೇದಿಕೆಯ ಎಲ್ಲಾ ರಾಜ್ಯ, ಜಿಲ್ಲಾ, ತಾಲೂಕು ಘಟಕಗಳ ಅಧ್ಯಕ್ಷರು ಗಳು ಹಾಗೂ ಸಮಸ್ತ ಪಧಾದಿಕಾರಿಗಳಿಗೆ ಹಾಗೂ ನಮ್ಮ ಸಂಸ್ಥೆಯನ್ನು ಹಾಗೂ ನಮ್ಮ ಕಾರ್ಯ ಚಟುವಟಿಕೆಗಳನ್ನು ಗಮನಿಸಿ, ಪ್ರೋತ್ಸಾಹಿಸುತ್ತಾ ನಮ್ಮ ಬೆನ್ನ ಹಿಂದಿರುವ ಎಲ್ಲಾ ಹಿರಿಯರು ಹಾಗೂ ಮಿತ್ರರಿಗೆ ಅತ್ಯಂತ ಪ್ರೀತಿಪೂರ್ಕವವಾಗಿ ವಿಚಾರ ಮಂಟಪ ಬಳಗವು ೭೫ ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತದೆ.
ಪ್ರಕಟಣೆ : ವಿಚಾರ ಮಂಟಪ ಸಾಹಿತ್ಯ ಬಳಗ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ