ಶನಿವಾರ, ಆಗಸ್ಟ್ 14, 2021

ನನ್ನ ದೇಶ (ಕವಿತೆ) - ಕು. ದಾನೇಶ್ವರಿ ಬಸವರಾಜ ಶಿಗ್ಗಾoವಿ.

ನನ್ನ ದೇಶ

ಹಿಮಾಲಯ ಪರ್ವತ ಗಿರಿ ಶಿಖರ, ಏರಿದ ಸೂರ್ಯನು
ಬೆಳಗುತ್ತಿಹನು ಭಾರತಮಾತೆಯ, ಎದೆಯಾಂಗಣವ

ಗಂಗೆ, ತುಂಗೆ, ವರದೇ, ಕಾವೇರಿ ಗೋದಾವರಿ,ನಗುತ್ತಾ,ಹರಿದಿಹ
ಭಾರತಮಾತೆಯ ಎದೆಯಾಂಗಣದಿ

ವೀರರು, ಪೂಜ್ಯರು, ರಾಜರು ಪಂಡಿತರು, ಮರೆದಿಹರು
ಭಾರತಮಾತೆಯ ಎದೆಯಾಂಗಣದಿ

ವಿವಿಧತೆಯಲ್ಲಿ ಏಕತೆ ಸಾರುವ ರಾಷ್ಟ್ರದಲ್ಲಿ ನಾವೆಲ್ಲರೂ ಒಂದೇ ಮಕ್ಕಳು ನಾವು ಭಾರತ ಮಾತೆಯ ಎದೆಯಯಾಂಗಣದಿ


- ದಾನೇಶ್ವರಿ ಬಸವರಾಜ ಶಿಗ್ಗಾoವಿ
ಜಲ್ಲಾಪುರ ಗ್ರಾಮ
ಸವಣೂರು ತಾಲೂಕು
ಹಾವೇರಿ ಜಿಲ್ಲಾ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...