ಶನಿವಾರ, ಜನವರಿ 1, 2022

ರೈತರಿಗೊಂದು ಸಲಾಂ (ಕವಿತೆ) - ಪ್ರಿಯಾ ಪ್ರಾಣೇಶ ಹರಿದಾಸ.

ರೈತ  ಭಾಂಧವರೇ ನಿಮಗೊಂದುಮನವಿರಿ
ಕೆಲ ಸಮಯವಾದರೂ ಓದಿ,ಬರೆದು ತಿಳಿಯಿರಿ
ನೋಡಿ ನಿಮ್ಮಲ್ಲಾಗುವ ಬದಲಾವಣೆ ಕಾಣಿರಿ
ಸಂಕಷ್ಟ ಎದುರಿಸುವ. ಆತ್ಮಸ್ತೈರ್ಯಬರುವುದರಿ

ಆಧುನಿಕ ತಾಂತ್ರಿಕ ಬದಲಾವಣೆ ತಿಳಿಯಿರಿ
ನೂತನ ಅವಿಷ್ಕಾರದ ಜೊತೆ ನಡೆಯಿರಿ
ಮಣ್ಣಿನ  ಫಲವತ್ತತೆಯ  ಕಡೆ ಗಮನ ಕೊಡ್ತಿರಿ
ಸಾವಯವ ಗೊಬ್ಬರ ಬಳಿಕೆಮಾಡ್ತಿರಿ

ಸರಕಾರದ ರೈತ ಯೋಜನೆಯ ಕಡೆ
ಗಮನಿಸಿರಿ
ಎಲ್ಲ ಸೌಲಭ್ಯಗಳ‌ ಪಡೆದು ಸುಖಿಸಿ ನಡೆಯಿರಿ
ಮಾರುಕಟ್ಟೆಯ ದಲ್ಲಾಳಿಗಳ ಕಡೆ
ಲಕ್ಷ್ಯ ವಹಿಸಿರಿ
ಯಾರ ಮೋಸಕ್ಕೂ  ನೀವು ಒಳಗಾಗದಿರಿ
 
ರೈತರೇ  ಜ್ಞಾನದ ಫಲ ಅರಿಯಿರಿ
ರೈತರೇ ನೀವೆ ನಮ್ಮ‌ಅನ್ನದಾತರು 
ಕಣ್ಣಿಗೆ ಕಾಣುವ ದೈವದಾತರು
ನಿಮಗೆಂದು ನಾವುಗಳು ಋಣಿಗಳು
🖋 ಪ್ರಿಯಾ ಪ್ರಾಣೇಶ ಹರಿದಾಸ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಮಗಾಗಿ ದುಡಿದ ನಾಯಕ ನಮ್ಮ ಜನಕ...

ನಮಗಾಗಿ ದುಡಿದ ನಾಯಕ ನಮ್ಮ ಜನಕ. ಅಪ್ಪ ಎಂದರೆ ಬೆಳಕು. ಅಪ್ಪನಿಂದಲೇ ಈ ಬದುಕು. ಅಪ್ಪನ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಅಪ್ಪ ಅಮ್ಮನ ಪ್ರೀತಿ ಅತ್ಯಮೂಲ್ಯವ...