ಶುಕ್ರವಾರ, ಜನವರಿ 13, 2023

ಕೆಂಪು ಹೃದಯ (ಕವಿತೆ) - ಮೈಲಾರಿ ಎಚ್. ಎಚ್.

ಕಪ್ಪು ದೇಹದೊಳಗಿನ
ಕೆಂಪು ಹೃದಯವು
ಬಯಸಿದೆ ನಿನ್ನನೇ

ತುಸು ದೂರ ನಿಂತು
ನಸು ನಾಚಿದೆ ಸುಮ್ಮನೆ

ಕೊಂಚ ಗಾಬರಿಗೊಂಡು
ನೋಡಿದೆ ನಿನ್ನ ಕಣ್ಗಳನೇ

ಗಾಬರಿಯಲ್ಲೂ ಬಯಸುತಿದೆ
ಈ ಕೆಂಪು ಹೃದಯವು
ನಿನ್ನ ನಗುವನ್ನೇ...

- ಮೈಲಾರಿ ಎಚ್. ಎಚ್.
(ಮೈಲಾರಿ ಸಿಂಹ)
ಮಂಗಾಪುರ 
# 8147240935

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...