ಸಹನೆ
ಎಲ್ಲರೂ ಬಯಸುವುದು ಸಹನ ತೆ ಸಹನ ಶೀಲತೆಯನ್ನೆ ಹೊರತು ಸಿಡಿಮಿಡಿಗೊಳ್ಳುವ ಅವರನ್ನಲ್ಲಾ. ಅವರ ಸಹವಾಸವನ್ನು ಅಲ್ಲ. ಸಹನೆಯನ್ನು ಪರೀಕ್ಷಿಸುತ್ತ ಬಂದಂತೆ ಮುಖದಲ್ಲಿ ವರ್ಚಸ್ಸು ವೃದ್ಧಿಸುತ್ತದೆ ತೇಜಸ್ಸು ಹೊಳೆಯುತ್ತದೆ ಏಕೆಂದರೆ ಸಹನೆ ಯಲ್ಲಿದೆ ಒಂದು ತಪಸ್ಸು. ಕಾಯಕ ಗುಣವನ್ನು ಹೊಂದಿದವನು ಶರೀರ ಬಲ ಹಚ್ಚುವುದು ಎಷ್ಟು ಸತ್ಯವೋ ಅಷ್ಟೇ ನೋವುಗಳ ಕಷ್ಟಗಳನ್ನು ನಷ್ಟಗಳನ್ನು ಸಹಿಸಿ ಸಹಿಸಿಕೊಂಡ ವನ್ನು ಮನೋಬಲ ವೃದ್ಧಿ ಆಗುವುದು ಇದೇ ಸತ್ಯ. ಆದುದರಿಂದ ಸಹನೆಗಿಂತ ದೊಡ್ಡ ತಪಸ್ಸಿಲ್ಲ. ಸಹಿಸುತ್ತ ಬಂದಂತೆ ಶಕ್ತಿ ಹೆಚ್ಚಿಸುತ್ತದೆಬ ಸಾಮರ್ಥ್ಯವು ಕೂಡ ಬರುತ್ತದೆ. ಸಂಕಷ್ಟದ ದಿನಗಳಲ್ಲಿ ಸಹನೆಯಿಂದ ಇರ ಬಲ್ಲವನು ಹಿಂದೆ ಸುಖದ ದಿನಗಳು ಬಂದಾಗ ಸಂತಸದಿಂದ ಇರುವನು. ಆದರೆ ಸಂಕಟದ ದಿನಗಳಲ್ಲಿ ಕೊರಗಿ ದವನು ಕೊರಗಿ ಕೊರಗಿ ದುರ್ಬಲನಾಗಿ ಇರುವನು ಮುಂದೆ ಸುಖದ ದಿನಗಳು ಬಂದರೂ ಕೂಡ ಸಹಿಸಲಾರ. ಸಹನೆ ಎಂಬುದು ಶಕ್ತಿಶಾಲಿಗೇ ಭೂಷಣ ಆದರೆ ಅದೇ ಸಹನೆ ದುರ್ಬಲನಿಗೆ ಮರಣ ವಾಗುವುದು.
ನೈರ್ಮಲ್ಯದ ಅಭಾವದಿಂದ ಜನರು ನಗರದಲ್ಲಿ ನರಕದ ವಾತಾವರಣವೇ ತಾಂಡ್ ಮಾಡುತ್ತಿದ್ದರೂ ನಾಗರಿಕರು ಅದನ್ನು ತಾಳ್ಮೆಯಿಂದ ಸಹಿಸಿಕೊಂಡರೆ ಎಂದರೆ ಅದು ಅವರ ದೊಡ್ಡತನ. ಹೊರತು ದೂಡ್ಡ ತನವನ್ನಲ್ಲ. ಸಹನೆಗೂ ಒಂದು ಮಿತಿಯಿದೆ ಎನ್ನುವ ಸತ್ಯಾಂಶವನ್ನು ಅರಿಯದವನು ತನ್ನ ಸರ್ವನಾಶಕ್ಕೆ ಯಡಿ ಮಾಡಿಕೊಡುತ್ತಾನೆ ಎಂದು ಇದರ ಅರ್ಥ.
ಕಾಫಿ ಸ್ಟರೆ ಸಿಡುಕ ನಾದರೂ ಸಹಿಸಿಕೊಳ್ಳಬಹುದು ಆದರೆ ಅಸೂಯೆ ಹೊಂದಿದವರ ಸಹವಾಸ ಮಾತ್ರ ಅಸಹನೀಯವಾದ ದುದ್ದು ಆದುದರಿಂದ ಮತ್ಸರಿ ಸುವರ ಅದೇ ಮೆರೆದ ಹಾಡುವುದಕ್ಕಿಂತ ಮುಗ್ಧರ ನಡುವೆ ಮೌನವಾಗಿರುವುದೇ ಲೇಸು. ಭಾರವಾದ ಆಪತ್ತುಗಳು ಕ್ರಮಣ ನಡೆಸಿದಾಗ ಮನಶಕ್ತಿ ಉಳ್ಳವರು ಕೂಡ ಸಹಿಸಬಲ್ಲದು ಭಗವಂತನ ಶಕ್ತಿಯುಳ್ಳವರು ಕೂಡ ನಡೆಯಬಲ್ಲರು ಇವೆರಡೂ ಇಲ್ಲದವರು ಕಂಗಾಲಾಗಿ ಗುಡಿ ಹೋಗುವುದು ಖಂಡಿತ. ಸಾಹಸ ಹನಿಯೊಂದು ಸದ್ಗುಣಎಂದು ಕೊಂಡು ದುರಾಚಾರ ದುರಾಡಳಿತವನ್ನು ಎಲ್ಲ ಸಹಿಸಿಕೊಂಡರೆ ರೋಹಿಟ್ ತನೆ ಬೆಳೆಸಿಕೊಂಡಿದ್ದೆ ಅರಸು ಸದ್ಗುಣ ವಾಗಲಾರದು. ಸಕಲ ಸಂಕಟಗಳನ್ನು ಸಮಚಿತ್ತದಿಂದ ಸಹಿಸಿ ದವರನ್ನು ಸಮಸ್ತರು ಸನ್ಮಾನಿಸುವರು. ಸಹನೆಯನ್ನು ತೋರಿಸುವ ಭೂ ಮಾತಿಗೆ ಕೂಡ ಸೀತಾಮಾತೆಗೆ ಕೂಡ ಅಂಥದೇ ಸಾಹನಿ ಕೋರಿ ಸನ್ಮಾನಕ್ಕೆ ಯಾದಳು ಮನುಷ್ಯ ತನ್ನ ಜೀವನವನ್ನು ಸುಖಮಯವಾಗಿ ರಿಸಲು ಏನು ಮಾಡಬೇಕು ಅದನ್ನು ಮಾಡಿಕೊಳ್ಳಬೇಕು. ಆದರೆ ಪರಿಸ್ಥಿತಿ ಕೈ ಮೀರಿದಾಗ ಅನಿವಾರ್ಯ ವಾದುದನ್ನು ಅನುಭವಿಸುವುದು ಒಂದೇ ದಾರಿ ನಂದು ಅರಿತು ಸಹನೆ ಎಂದಿರಲು ಕಲಿಯಬೇಕು. ಜೀವನವೆಂಬುದು ಯಾವಾಗಲೂ ಹೂವಿನ ಹಾಸಿಗೆಯಲ್ಲ. ಹಾಗೂ ಅದು ಸದಾ ಮುಳ್ಳಿನ ಹಾಸಿಗೆಯೂ ಅಲ್ಲ ಆದುದರಿಂದ ಅವಾಗ ಸಿಗುವ ಹೂವಿನ ಪರಿಮಳವನ್ನು ಸವಿಯೋಣ ಆಗಾಗ ಮುಳ್ಳು ಚುಚ್ಚಿದಾಗ ಕಿತ್ತೊಗೆಯಬೇಕು ಸಹಿಸಿಕೊಳ್ಳುವುದಲ್ಲಾ. ಹಸು ಎಂದರೆ ಅಸಹನೆ. ಸಮಕಾಲೀನ ಸಾಮರ್ಥ್ಯವನ್ನು ಕಂಡು ಕ್ಷಮಿಸಲಾರದ ಅವನಿಗೆ ಹೊಟ್ಟೆಕಿಚ್ಚಿನ ಮನುಷ್ಯ ಎಂದು ಅವನ ಸಹವಾಸ ಬಿಡುತ್ತಾರೆ. ಮನುಷ್ಯನ್ ಅಂದಮೇಲೆ ಒಂದಷ್ಟು ಕೆಟ್ಟಬುದ್ದಿ ಇದ್ದೇ ಇರುತ್ತದೆ. ಕಷ್ಟವೆಂದರೆ ನಾವು ಆಗಾಗ ಸಭ್ಯರಾಗಿ ನಡೆದುಕೊಳ್ಳುವ ಕ್ಷಣಗಳಿರುತ್ತವೆ ಆ ಸಮಯದಲ್ಲಿ ಇತರರು ಮರ್ಕಟ ಬುದ್ಧಿ ತೋರಿಸುವವರು ಇರುವರು ನಗದನ್ನು ಸಹಿಸಿಕೊಳ್ಳುವುದು ಒಳ್ಳೆಯದು. ಏಕೆಂದರೆ ಯಾವ ಹೊತ್ತಿನಲ್ಲಿ ಯಾವ ಬುದ್ಧಿ ಎದ್ದು ನಿಲ್ಲುವುದು ಯಾರಿಗೆ ಗೊತ್ತು ಆದರೆ ಇತರರು ನಮಗಾಗಿ ಸಹಿಸಿಕೊಳ್ಳಬೇಕಲ್ಲ. ನಮ್ಮ ಲೋಪದೋಷಗಳನ್ನು ಇತರರು ಸಹಿಸಿಕೊಳ್ಳಬೇಕು ಎಂದು ನಾವು ನಿರೀಕ್ಷಿಸುವಂತೆ ಇತರರನ್ನು ನಾವು ಸಹಿಸಿಕೊಳ್ಳಬೇಕು. ಒಟ್ಟಿನಲ್ಲಿ ಸಹಿಸಿಕೊಳ್ಳಬಲ್ಲವನು ಸದಾಶಿವನ ಆಗಿರುತ್ತಾನೆ ಸದಾಶಿವನು ಸಮುದ್ರದ ಮಥನದ ಸಂದರ್ಭದಲ್ಲಿ ವಿಷ ಸೇವನೆ ಮಾಡಬೇಕಾಗಿ ಕೂಡ ಸಹನೆಯಿಂದಲೇ ಇರುವನು. ದಿ ಸಹನೆಯ ಒಂದು ಲೇಖನ.
✍️ ಸವಿತಾ ಆರ್ ಅಂಗಡಿ ಮುಧೋಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ