ಶನಿವಾರ, ಜನವರಿ 1, 2022

ಸಾವಿತ್ರಿಬಾಯಿ ಫುಲೆ (ಅಕ್ಷರ ನಮನ - ಕವಿತೆ) - ಸವಿತಾ ಆರ ಅಂಗಡಿ, ಮುಧೋಳ.

ಸ್ತ್ರೀಗೆ ಶಿಕ್ಷಣ ಕೊಡಿಸಿದ ಮೊದಲ ಮಹಿಳೆ
 ಅಂದು ಇಂದು ಎಂದೆಂದಿಗೂ ಸಾಧನೆಗೈದ ಮಹಿಳೆ
 ಅಕ್ಷರದ ಬೆಳಕು ನೀಡಿದ ಪ್ರಥಮ ಮಹಿಳೆ
 ಅಗ್ರ ಸಾಲಿನಲ್ಲಿ ನಿಂತು ಸಾಧನೆಗೈದ ಮಹಿಳೆ

 ಅಕ್ಷರದ ಅರಿವು ಮೂಡಿಸಿದವರು
 ಭಾರತದಲ್ಲಿ ಅಕ್ಷರ ಕ್ರಾಂತಿಯ ಪ್ರಾರಂಭಿಸಿದವರು
 ಮೊದಲ ಮಹಿಳಾ ಶಿಕ್ಷಣ ಜಾರಿಗೆ ತಂದವರು

ಕಷ್ಟ ತೊಂದರೆ ಲೆಕ್ಕಿಸದೆ  ದಿಟ್ಟ ಹೆಜ್ಜೆ ಯ ನಿಡುತ
 ಶಿಕ್ಷಕಿ ಸಂಚಾಲಕಿ ಮುಖ್ಯೋಪಾಧ್ಯಾಯಕಿಯಾಗಿ ಮುಂದೆ ಸಾಗುತ
 ಬ್ರಿಟಿಷರ ಕಾರದಿಂದ ಮೆಚ್ಚುಗೆ ಪಡೆದಂತ
 ಜಾತಿ ಭೇದ ಭಾವ ಲೆಕ್ಕಿಸದಂತ
 ಕಾವ್ಯ ಪ್ರತಿ. ಕಾವ್ಯ ಅರಳಿದೆ. ಕಾವ್ಯ ರಚಿಸಿದಂತ

 ಸಾಧಿಸಿ ಸಮರ್ಥಿಸಿದಂತ
 ಕನ್ನಡ ಮಣ್ಣಲ್ಲಿ ಜನಿಸಿದಂತ
 ಧೀರ.  ದಿಟ್ಟ ಮಹಿಳೆಯಾದಂತ
 ಶಿಕ್ಷಕಿ. ಸಾವಿತ್ರಿಬಾಯಿ ಪುಲೆ.
✍️ ಸವಿತಾ ಆರ  ಅಂಗಡಿ,  ಮುಧೋಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...