ಯುವ ಸಾಹಿತಿ ಶ್ರೀ ಕುಡಗುಂಟಿ ಗವಿಸಿದ್ದಪ್ಪ (ಕುಗ) ಅವರ ಕಿರು ಪರಿಚಯ ಅವರದ್ದೇ ಮಾತುಗಳಲ್ಲಿ.
ನೈಜ ನಾಮ: ಗವಿಸಿದ್ದಪ್ಪ
ಪಿತೃ: ಬಸವರಾಜ ಆಡೂರ
ಮಾತೃ: ಪ್ರೇಮಾವತಿ
ಜನನ: 12/05/1992
ಮನೆ: "ಬಸವಪ್ರೇಮ"
ಜನ್ಮ ಸ್ಥಳ: ಕುಡಗುಂಟಿ
ತಾ: ಯಲಬುರ್ಗಾ ಜಿ: ಕೊಪ್ಪಳ
ಪೋ: ಚಿಕ್ಕಮ್ಯಾಗೆರಿ
ಕಾವ್ಯನಾಮ: ಯುವಚ0ದ್ರ
ಶಿಕ್ಷಣ: ಬಿ.ಎಸ್ ಸಿ. ಬಿ.ಎಡ್.ಎಂ.ಎಸ್ ಸಿ.
ವೃತ್ತಿ: ಪಿಯು ಸೈನ್ಸ್ ಕಾಲೇಜ್ ಉಪನ್ಯಾಸಕರು.
ಹವ್ಯಾಸ: ಬರವಣಿಗೆ, ಓದು.
ಬರವಣಿಗೆ ಪ್ರಕಾರ: ದೇಶ ಭಾಷೆ ಸಂಸ್ಕೃತಿ, ಪರಿಸರ, ಪ್ರೀತಿ ಪ್ರೇಮ,
ಭಾವನೆಗಳ ಮಿಲನ, ಆಚರಣೆ ಇತ್ಯಾದಿ.
ಸೇವೆ: ಸಮಾಜಿಕ ನಿಸ್ವಾರ್ಥ ಸೇವೆ ಸಲ್ಲಿಸುವುದು. ಎಲೆಮರೆ ಕಾಯಿಯಂತಿರುವ ಯುವ ಬರಹಗಾರರನ್ನು ಗುರುತಿಸುವುದು ಮತ್ತು ವೇಧಿಕೆಗೆ ಕರೆತಂದು ಪೋಷಿಸಿ ಬೆಳೆಸುವುದು. ಸಮಾಜದಲ್ಲಿ ಕನ್ನಡ ಸಾಹಿತ್ಯ ಉಳುವಿಗೆ ಮತ್ತು ಸಮೃದ್ಧಿಗೆ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸುವುದು. ಹೊರನಾಡು, ಗಡಿನಾಡು, ಕರುನಾಡು ಕನ್ನಡಿಗರನ್ನು ಒಟ್ಟುಗೂಡಿಸಿ ಪ್ರತಿದಿನ ಪ್ರತಿ ಕ್ಷಣ ಕನ್ನಡ ಉತ್ಸವ ಆಚರಿಸುವುದು. ಎಲ್ಲರೂ ಸೇರಿ ಕನ್ನಡಮ್ಮನ್ನ ತೇರು ಎಳೆಯುವುದು.
ವಿಳಾಸ: ಗವಿಸಿದ್ದಪ್ಪ ಆಡೂರ (ಕುಡಗುಂಟಿ ಗವಿಸಿದ್ದಪ್ಪ)
ಬಸವಪ್ರೇಮ ನಿಲಯ
ಸಮುದಾಯ ಭವನ ಹತ್ತಿರ
ದುರ್ಗಾ ದೇವಿ ದೇವಸ್ಥಾನ ಹಿಂದೆ
ಕುಡಗುಂಟಿ
ತಾ. ಯಲಬುರ್ಗಾ ಜಿ.ಕೊಪ್ಪ ಪಿನ್ 583236
ಮೊ. 9380609247
ವಾಟ್ಸಾಪ್ 9886253134
ಸಾಹಿತ್ಯ ಕೃಷಿಯಲ್ಲಿನ ದುಡಿಮೆ:
1. "ನಿಸರ್ಗದ ಒಡಲು ತಾಯಿಯ ಮಡಿಲು" ಕವನ ಸಂಕಲನ - 2017 ರಲ್ಲಿ ಪ್ರಕಟಣೆ.ಪುಸ್ತಕ ರೂಪದಲ್ಲಿ
2. "ಕನ್ನಡ ನುಡಿಸಿರಿ" ಕವಸಂಕಲನ - 2018 ರಲ್ಲಿ ಪ್ರಕಟಣೆ ಪಿಡಿಎಫ್ ರೂಪದಲ್ಲಿ
3. "ಬರವಣಿಗೆಗಳ ಪರಿಣಾಮ" ಕವನ ಸಂಕಲನ - 2019 ರಲ್ಲಿ ಪ್ರಕಟಣೆ.ಪಿಡಿಎಫ್ ರೂಪದಲ್ಲಿ
4."ಮಾನಸಿಕ ಮನಸ್ಥಿತಿಗಳು" ಕವನ ಸಂಕಲನ – 2020 ಪ್ರಕಟಣೆ.ಪಿಡಿಎಫ್ ರೂಪದಲ್ಲಿ
5. “ಕನ್ನಡ ಕಂಪನ” ಕವನ ಸಂಕಲನ – 2021 ರಲ್ಲಿ ಪ್ರಕಟಣೆ ಪಿಡಿಎಫ್ ನಲ್ಲಿ
6. ‘ಬೇಡವಾಯಿತೆ ಹೆತ್ತವರ ಪ್ರೀತಿ’ ರುಬಾಯಿ ಕವನ ಸಂಕಲನ 2021 ಡಿಸೆಂಬರ್ ರಲ್ಲಿ ಪ್ರಕಟಣೆ ಪಡಿಎಫ್ ನಲ್ಲಿ.
ಪ್ರಕಟಣೆಗೆ ಸಿದ್ದತೆ ಆದ ಕೃತಿಗಳು
* ಮೈನಾನ ಮೌನದ ಮಾತುಗಳು(ಕೃತಿ)
* ವಿಶ್ವಮಾನ್ಯರ ನುಡಿ ಮುತ್ತುಗಳು(ಸಂಗ್ರಹ ಕೃತಿ) - 45 ಸಾವಿರಕ್ಕೂ ಹೆಚ್ಚು ನುಡಿಗಳ ಸಂಗ್ರಹಣೆ.
ಸಿದ್ದಗೊಳ್ಳುವ ಪುಸ್ತಕಗಳು
* ಮನಸೇಂಬ ಕುದುರೆಯನ್ನೇರಿ (ಕಥೆ)
* ಜನನಿ ಜನ್ಮ(ವೈಜ್ಞಾನಿಕ ಕೃತಿ)
ಕವಿಗೋಷ್ಠಿಯಲ್ಲಿ ಭಾಗಿ:
* ತಾಲೂಕು ಮಟ್ಟದ ಕವಿಗೋಷ್ಠಿ -ಮುತ್ತರಗಿ - 2014.
* ಉತ್ತರ ಕನ್ನಡ ಜಿಲ್ಲಾ ಕವಿಗೋಷ್ಠಿ - ಕುಮಟಾ 2014
* ಜಿಲ್ಲಾ ಮಟ್ಟದ ಕವಿಗೋಷ್ಠಿ - ಕನ್ನಡ ಸಾಹಿತ್ಯ
ಪರಿಷತ್ ಬೆಂಗಳೂರ - 2015.
* ಕೊಪ್ಪಳ ಜಿಲ್ಲಾ ಸಾಹಿತ್ಯ ಉತ್ಸವ - 2015.
* ಬೆಂಗಳೂರ ವಿಶ್ವವಿದ್ಯಾಲಯದಲ್ಲಿ - ಕ್ಯಾ0ಪಸ್ ಕವಿಗೋಷ್ಠಿ ಮತ್ತು ಇತರೆ
3 ಕವಿಗೋಷ್ಠಿ - 2016 ಮತ್ತು 2017 ರಲ್ಲಿ.
• ಕೊಪ್ಪಳ ಜಿಲ್ಲಾ ಯುವ ಬರಹಗಾರ ಒಕ್ಕೂಟ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ನಡೆದ ಕವಿ ಗೋಷ್ಠಿ -2020
ಪ್ರಶಸ್ತಿ ಪತ್ರಗಳು
*ಕಲಿಕಾ ಸಾಧನೆ ಪ್ರಶಂಸಾ ಪತ್ರ - 2003-04
*ಭಾರತ ಸೇವಾದಳ ಪ್ರಶಸ್ತಿ - 2006
*ಸಿರಿಗನ್ನಡ ಪ್ರಶಸ್ತಿ ಪತ್ರ - 2006
*ನವೋದಯ ಕನ್ನಡ ಪರೀಕ್ಷೆ ಪ್ರಶಸ್ತಿ - 2006-07
*ರಾಜ್ಯ ಪ್ರಬಂಧ ಸ್ಪರ್ಧೆ ಪ್ರಶಸ್ತಿ ಪತ್ರ - 2013-14
*ಪರಿಸರ ಸಂರಕ್ಷಣಾ ಉಪನ್ಯಾಸ ಪ್ರಶಸ್ತಿ ಪತ್ರ - 2014
*ಕಾವ್ಯ ಕಮ್ಮಟ ಪ್ರಮಾಣ ಪತ್ರ - 2014-15
*ಜಿಲ್ಲಾ ಮಟ್ಟದ ಹನಿಗವನ ಕಮ್ಮಟ ಅಭಿನಂದನಾ ಪ್ರಶಸ್ತಿ ಪತ್ರ - 2015
*ಅಂಗವಿಕಲರ ಮತ್ತು ಹಿರಿಯನಾಗರಿಕರ ಸೇವಾ ಸಂಸ್ಥೆ ಕವಿಗೋಷ್ಠಿ ಪ್ರಶಸ್ತಿ ಪತ್ರ -2015
*ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಭಿನಂದನಾ ಪತ್ರ - 2015
*ಶಾಲಾ ಗಣರಾಜ್ಯೋತ್ಸವ ನಿಮಿತ್ಯ ವಾಲಿಬಾಲ್ ಸ್ಪರ್ಧೆ - 2007-08
*ಕಾಲೇಜ್ ವಾರ್ಷಿಕ ವಾಲಿಬಾಲ್, ಕ್ಯಾರಂ ಕ್ರೀಡಾಕೂಟ - 2013-14
*'ಮೃಡಗಿರಿ ರತ್ನ’ ರಾಜ್ಯ ಪ್ರಶಸ್ತಿ ಸಾಹಿತ್ಯ ಕ್ಷೇತ್ರ – 2020-2021
* ‘ಸಾಹಿತ್ಯ ಕೇಸರಿ’ ರಾಜ್ಯ ಪ್ರಶಸ್ತಿ ಅಪ್ರಕಟಿತ ಕೃತಿ (ಕನ್ನಡ ಕಂಪನ) ಕವನಸಂಕಲನಕ್ಕೆ – 2021-2022
ಮುಡಿಗೇರಿದ ಗೌರವ
*ಸಕಲಕಲಾ ಸಾಂಸ್ಕೃತಿಕ ಟ್ರಷ್ಟ (ರಿ) ಕೊಪ್ಪಳ ಜಿಲ್ಲಾ ಘಟಕ ಅಧ್ಯಕ್ಷರಾಗಿ ಆಯ್ಕೆ - 2020-21
*ಕೊಪ್ಪಳ ಯುವ ಬರಹಗಾರರ ಒಕ್ಕೂಟ(ರಿ) ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ - 2020-21
*ಸಾಹಿತ್ಯ ಸಾಗರ ಸಂಸ್ಥೆ ಕೊಪ್ಪಳ ಜಿಲ್ಲಾ ಸಂಚಾಲಕರಾಗಿ ಆಯ್ಕೆ – 2020-21
* ಜ್ಞಾನ ದೀವಿಗೆ ಸಾಹಿತ್ಯ ವೇದಿಕೆ ರಾಜ್ಯ ಘಟಕ ಸಂಸ್ಥಾಪಕರು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ – 2021-22
ಹುಡುಕಾಟದ ಮೂಲ:
*ನಿಸರ್ಗದ ಒಡಲು ತಾಯಿಯ ಮಡಿಲು ಪುಸ್ತಕ ದೊರೆಯುವ ಮೂಲ - www.rigipublication.com, Amazon, flipkart, kindle, dailyhunt, snapdeal, shop clues.
*My mail - gavibakud@gmail.com
*ಮೈ Facebook page -
https://www.facebook.com/gavibakud/
*ಮೈ Facebook -
https://www.facebook.com/kavigavi.adoor
"ಮೈ Pratilipi -
Gavisiddappa thinks you'll love Pratilipi https://play.google.com/store/apps/details?id=com.pratilipi.mobile.android&referrer=utm_campaign%3Dreferal%26utm_source%3Dandroid%26utm_medium%3DWHATSAPP%26utm_content%3D5ce618a1ec2c460007f38e5c
ಕೊನೆಯ ಮಾತಿನೊಂದಿಗೆ ವಿನಂತಿ ನಿಮ್ಮ ಸ್ವೀಕಾರಕ್ಕೆ;
"ನಾ ನಿಮ್ಮ ಅಭಿಮಾನಿ"
ಬರಹ ಮತ್ತು ಚೈತನ್ಯ, ಹಲವಾರು ಕೌತುಕಗಳನ್ನ ತುಂಬಿರುವ ಜೀವದೊಳಗಿನ ಜೀವನ ಚಕ್ರ ಭೇದಿಸಿ ತಿಳಿಯುವ ಜೀವ ಶಾಸ್ತ್ರದ ಉಪನ್ಯಾಸಕರಾದ ನಾವು M.Sc.B.Ed. ಪೂರ್ಣ ಗೊಳಿಸಿದರು ಕನ್ನಡದ ಕಟ್ಟಾ ಅಭಿಮಾನಿಗಳು. ಬರಹಗಾರರ ಪ್ರೇಮಿಗಳು, ಕನ್ನಡಾಂಬೆಯ ಸೇವಕರು, ಸಮಾಜದ ಆರಾಧಕರು. ನನ್ನ ಹೆತ್ತ ಕೂಡಿಗೆಗಳ(ತಂದೆ ತಾಯಿಗಳ) ಕಮಲ ಪಾದುಳಕೆ ಹಾಸಿಗೆಯೂ ನಾ. ನಿಮ್ಮೆಲ್ಲರ ಪ್ರೀತಿಯ ಅಭಿಮಾನಿ ನಾ.
ನಿಮ್ಮನ್ನು ಯಾರಾದ್ರೂ ನೀನಗೆ ಫ್ಯಾನ್ ಯಾರಾದ್ರೂ ಅದರೇನು ಅವನ್ನ ನೋಡು ಹೇಗಿದ್ದಾನೆ, ಎಷ್ಟು ಫ್ಯಾನ್ಸ್ ಇದಾರೆ ಅಂತ ಪ್ರಶ್ನೆ ಮಾಡಿದಾಗ ನಿಮಗೆ ಆತರ ಭಾವನೆ ಉಂಟಾಗಿ ನನಗೂ ಯಾರಾದ್ರೂ ಇದ್ದರೆ ಎಷ್ಟು ಖುಷಿ ಅಲ. ನನಗೂ ಯಾರಾದರೂ ಇರಬಾರದಿತ್ತೇ ಅಂತ ಕೊರಗು ನಿಮ್ಮಲ್ಲಿ ಮನೆ ಮಾಡಿದ್ದರೆ ಅದನ್ನು ಇವತ್ತೇ ಇಲ್ಲಿಗೆ ಇಂದೇ ಮರೆತು ಬಿಡಿ... ಅಂತ ಸಂದರ್ಭ ಬಂದರೆ, ಯಾರಾದ್ರೂ ಕೇಳಿದರೆ ಎದೆ ತಟ್ಟಿ ಗರ್ವದಿಂದ ಹೇಳಿ ನನ್ನ ತೋರಿಸಿ, ನನ್ನ ಅಭಿಮಾನಿ ಅಲ್ಲಿದಾನೆ ನೋಡು ಅಂತ ನನ್ನೆಸರು... ಯಾಕಂದ್ರೆ ನಾ ನಿಮ್ಮ ಅಭಿಮಾನಿ, ನಿಮ್ಮೆಲ್ಲರ ಅಭಿಮಾನಿ. ಕಾರಣ ಗರ್ಭಗುಡಿ ಎನ್ನುವ ಪ್ರತಿಯೊಬ್ಬರ ಮನ ಮನದೊಳಗೂ ಕನ್ನಡಮ್ಮ ನೆಲಸಿದ್ದಾಳೆ. ಕನ್ನಡಕ್ಕೆದಾಸನಾದರೆ ಅದು ಆ ಗರ್ಭಗುಡಿಗೆ ಅಭಿಮಾನಿಯಾದಂತೆ. ಆ ಗರ್ಭಗುಡಿ ತಾವಲ್ಲದೆ ಮತ್ಯಾವುದು ಹೇಳಿ.
ನೀವು ಆಡಿಸಿದಂತೆ ಆಡುವುದಷ್ಟೇ ನನಗೆ ಗೊತ್ತು. ನೀವು ಎಂದು ಆಡಿಸುವುದನ್ನ ನಿಲ್ಲಿಸುವಿರೋ ಅಂದೇ ನಾ ಮತ್ತೇ ಮರಳಿ ಬಾರದ ಲೋಕಕ್ಕೆ ಪಯಣ ಬೆಳಸಿ ಬಿಡುತ್ತೇನೆ. ಅಂದರೆ ನೀವುಗಳೇ ನನ್ನುಸಿರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)